Interview with Abhay Simha...
ಪ್ರಶ್ನೆ: ಸಿನಿಮಾ ಕ್ಷೇತ್ರದ ಆಯ್ಕೆ ಹೇಗೆ? ಅಜ್ಜ ವಿe್ಞÁನ ಕ್ಷೇತ್ರದಲ್ಲಿ ಕೆಲಸ ಮಾಡಿದವರು, ತಂದೆ-ಪುಸ್ತಕ, ಪರಿಸರ ಕ್ಷೇತ್ರದವರು ಪ್ರೇರಣೆನಾ?, ಸಲಹೇನಾ? ಅಥವಾ ಸ್ವಂತ ನಿರ್ಧಾರಾವಾ? ಮುಖ್ಯವಾಗಿ ಬಂಧನ ಇರಲಿಲ್ಲ. ಅಜ್ಜ sಛಿieಟಿಛಿe ಆದರೂ ಮಗ ಪುಸ್ತಕ ವ್ಯಾಪಾರಿ ಆದರು. ಹಾಗಾಗಿ ಅಲ್ಲಿಂದಲೇ ಒಂದು ರೀತಿಯ ಬಂಧನ ಇಲ್ಲದ ಜೀವನ. ಹೆಚ್ಚು ಡಿesಠಿoಟಿsibiಟiಣಥಿ ಇರಲಿಲ್ಲ. ಅಪ್ಪ, ಪುಸ್ತಕ ವ್ಯಾಪಾರಿ ಆದರೂ ಮಗ ಇಂಜಿನಿಯರ್, ಡಾಕ್ಟರ್ ಆಗಬೇಕು ಎಂಬ ಒತ್ತಡ ಇರಲಿಲ್ಲ. ಆಯ್ಕೆಯ ಸ್ವಾತಂತ್ರ್ಯ ಇತ್ತು. ಸಿನಿಮಾ, ನಾಟಕ, ಸಂಗೀತ, ಯಕ್ಷಗಾನ...ಇದರ ಬಗ್ಗೆ ತಂದೆ ಆಸಕ್ತರಾಗಿದ್ದ ಕಾರಣ, ಸಿನಿಮಾ ಬಗ್ಗೆ ಕೆಟ್ಟ ಅಭಿಪ್ರಾಯ ಇರಲಿಲ್ಲ ; ಕೆಟ್ಟ ಅಂದರೆ - ಸಿನಿಮಾಕ್ಕೆ ಹೋದರೆ ಬೀಡಿ, ಸಿಗರೇಟು ಸೇದುತ್ತಾನೆ, ಹಾಳಾಗುತ್ತಾನೆ, ಆ ರೀತಿಯ ಮನೋಭಾವ ಇರಲಿಲ್ಲ. ಹಾಗಾಗಿ ಸುಲಭ ಆಯಿತು. ಇಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸುಲಭ ಆಯಿತು. ಸಿನಿಮಾವೇ ಯಾಕೆ ಎನ್ನುವುದು ನನಗೂ ಸ್ಪಷ್ಟವಾಗಿ ಗೊತ್ತಿಲ್ಲ. ಅಲೊಶಿಯಸ್‍ನಲ್ಲಿ ಡಿಗ್ರಿ ಓದುತ್ತಿದ್ದಾಗ ನಾಟಕದಲ್ಲಿ ಕೆಲಸ ಮಾಡುತ್ತಿದ್ದೆ, ನಾಟಕ ಬರೆಯುತ್ತಿದ್ದೆ, ನಟನೆ ಕಡಿಮೆ ಮಾಡುತ್ತಿದ್ದೆ. ನಟನೆ, ನಿರ್ದೇಶನವನ್ನೂ ಮಾಡಿದ್ದೇನೆ. ಆ ಸಮಯದÀಲ್ಲಿ ಡೈರೆಕ್ಷನ್ ಬಗ್ಗೆ ಒಲವಿತ್ತು. ಸಿನಿಮಾಕ್ಕೆ ಬರುವಾಗ ಎಲ್ಲರಿಗೂ ನಟನಾಗಬೇಕು ಎಂಬ ಆಸೆ ಇರುತ್ತೆ. ನನಗೂ ಇತ್ತು. ಆದರೆ ಚಿಛಿಣoಡಿ ಆಗುವುದಕ್ಕಿಂತ ಜiಡಿe...