Ikiru
Iಞiಡಿu _ ಇಕಿರು “ We ಊumಚಿಟಿ’s ಚಿಡಿe so ಛಿಚಿಡಿeಟess, We oಟಿಟಥಿ ಡಿeಚಿಟize hoತಿ beಚಿuಣiಜಿuಟ ಟiಜಿe ತಿheಟಿ ತಿe ಛಿhಚಿಟಿಛಿe uಠಿoಟಿ ಜeಚಿಣh” ಕುರಸೋವಾನ ಸಿನಿಮಾಗಳನ್ನು ಕಥಾವಸ್ತು ಮತ್ತು ತಾತ್ವಿಕತೆಗಳ ಮೇಲೆ ಹಲವು ಗುಂಪುಗಳಾಗಿ ಸಾಪೇಕ್ಷ ನೆಲೆಯಿಂದ ವಿಂಗಡಿಸಬಹುದು. ಒಂದು: ಸಮುರಾಯ್ ಸಿನಿಮಾಗಳು, ಎರಡು: ವಿಶ್ವಯುದ್ಧ, ಅದರ ರಾಜಕಾರಣ, ಅಣುಬಾಂಬ್, ನರಮೇಧಗಳ ಕಲ್ಪನೆಗಳನ್ನು ಆಧÀರಿಸಿದ ಸಿನಿಮಾಗಳು, ಮೂರು: ವಿಶ್ವಯುದ್ಧದ ನಂತರ ತಥಾಕಥಿತ ಆಧುನಿಕತೆಯ ನಂತರದ ಕಾಲಘಟ್ಟ ಎನ್ನಬಹುದಾದ Posಣ-ಒoಜeಡಿಟಿisಣiಛಿ Soಛಿieಣಥಿ ಮತ್ತು Posಣ-ಅoಟoಟಿiಚಿಟ ಎನ್ನಬಹುದಾದ ಅವಧಿಯ ಸಮಕಾಲೀನ ಜಪಾನಿನ ಸಮಾಜೋ-ರಾಜಿಕ-ಆರ್ಥಿಕ ಸಂಕೀರ್ಣತೆ, ಸಮಸ್ಯೆ, ವಿಪ್ಲವಗಳನ್ನು ಆಧರಿಸಿದ ಸಿನಿಮಾಗಳು ಮತ್ತು ಕೊನೆಯದ್ದಾಗಿ ನಾಲ್ಕು: ಅತಿಯಾದ ಆಧುನಿಕತೆ, ಯಂತ್ರ ಜಗತ್ತು, ಏಕತಾನತೆ, ಕ್ಷೀಣವಾಗುತ್ತಿರುವ ಮಾನವ ಸಂಬಂಧಗಳು, ಜಾಗತೀಕರಣ, ಕೊಳ್ಳುಬಾಕತನದ ಸಂದರ್ಭದಲ್ಲಿ ಕಲಾಕಾರ ಮತ್ತು ಪ್ರವಾದಿತ್ವವೆರಡನ್ನೂ ಸಮಪ್ರಮಾಣದಲ್ಲಿ ಮಿಶ್ರಿಸಿಕೊಂಡು ಕಾಣುವ ಕೆಲವು ಸಿನಿಮಾಗಳು. ಈ ನಾಲ್ಕು ಮಾದರಿಗಳೂ ಕೂಡಾ ಅದ್ಭುತವ...